ಕಂದ್ರಪ್ಪಾಡಿ ಸೀಮೆ ಮುನ್ನೂರು ಒಕ್ಕಲಿಗೊಳಪಟ್ಟ ಗುತ್ತಿಗಾರು – ಪೈಕ 12 ಒಕ್ಕಲಿಗೆ ಸಂಬಂಧಿಸಿದ ಪೈಕ-ಮಣಿಯಾನ ಎಂಬ ಸ್ಥಳದಲ್ಲಿ ಶ್ರೀಶಂಖಚೂಡ ದೇವರ ಸಾನಿಧ್ಯ ಕ್ಷೇತ್ರದಲ್ಲಿ ಪ್ರತಿಷ್ಠಾ ಕಾರ್ಯಕ್ರಮ ಜ.19 ರಂದು ನಡೆಯಲಿದ್ದು ಅದರ ಅಭಿವೃದ್ಧಿ ಕಾರ್ಯಕ್ರಮ ಪ್ರಗತಿಯಲ್ಲಿದ್ದು ಆ ಪ್ರಯಕ್ತ ಶ್ರೀದೇವರ ಬಿಂಬವನ್ನು ಡಿ.12 ರಂದು ಜಲಾಧಿವಾಸ ಮಾಡಲಾಯಿತು.
ಶ್ರೀ ಶಂಖಚೂಡ ದೇವರ ಬಿಂಬವನ್ನು ಪರಮೇಶ್ವರ ಭಟ್ ವಳಲಂಬೆ ಇವರ ನೇತೃತ್ವದಲ್ಲಿ ಊರ ಭಕ್ತಾಭಿಮಾನಿಗಳ ಸಮ್ಮುಖದಲ್ಲಿ
ಶ್ರೀ ಶಂಖವೂಡ ಕ್ಷೇತ್ರದ ಸೇವಾಟ್ರಸ್ಟ್ ನ ಮತ್ತು ಜೀರ್ಣೋದ್ಧಾರ ಸಮಿತಿಯ ಪದಾಧಿಕಾರಿಗಳು, ಸದಸ್ಯರಿದ್ದು ಜಲಾಧಿವಸ ಮಾಡಲಾಯಿತು.