ಸುಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜು ಇದರ ಹಿರಿಯ ವಿದ್ಯಾರ್ಥಿ ಸಂಘದಿಂದ ಶಾಲಾ ವಠಾರದಲ್ಲಿ ನಿರ್ಮಿಸಲ್ಪಟ್ಟ ನೂತನ ವಾಹನ ಪಾರ್ಕಿಂಗ್ ಹಸ್ತಾಂತರ ಕಾರ್ಯಕ್ರಮ ಡಿಸೆಂಬರ್ 15ರಂದು ನಡೆಯಿತು.









ಹಿರಿಯ ವಿದ್ಯಾರ್ಥಿ ಸಂಘದಿಂದ ಕ್ರಿಯಾ ಯೋಜನೆಗೆ ತಂದಂತಹ 4.5 ಲಕ್ಷ ರೂಪಾಯಿಗಳ ಅನುದಾನದ ಕಾಮಗಾರಿಯಲ್ಲಿ ನೂತನ ವಾಹನ ಪಾರ್ಕಿಂಗ್ ಒಂದಾಗಿತ್ತು.










