ಬೆಳ್ಳಾರೆಯ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಮತ್ತು ಜನಮನ ಪ್ರಸ್ತುತಪಡಿಸುವ ಸಂಗೀತೋತ್ಸವ ‘ಅಸೀಮ’ ಜ. 5ರಂದು ಸಂಜೆ 5.00 ಗಂಟೆಯಿಂದ ಜ್ಞಾನಗಂಗಾ ಶಾಲಾ ಆವರಣದಲ್ಲಿ ನಡೆಯಲಿದೆ.
ಪ್ರಸಿದ್ಧ ಸಂಗೀತಗಾರರಾದ ಪ್ರಹ್ಲಾದ್ ಟಿಪಾಣಿಯಾ ಮತ್ತು ತಂಡ ಹಾಗೂ ಮೀರ್ ಬಸು ಮತ್ತು ತಂಡ ಸಂಗೀತೋತ್ಸವ ನಡೆಸಿಕೊಡಲಿದ್ದಾರೆ. ಸಂಗೀತಾಸಕ್ತರಿಗೆ ಉಚಿತ ಪ್ರವೇಶವಿರುವುದಾಗಿ ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ನ ಸಂಚಾಲಕರಾದ ಎಂ.ಪಿ. ಉಮೇಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.