ಅರಂತೋಡು ಪಶು ಆಸ್ಪತ್ರೆಗೆ ಪ್ರಥಮ ಚಿಕಿತ್ಸೆ ಮತ್ತು ಇನ್ ಟಿಮೇಶನ್ ಆಗಿ ತಾತ್ಕಾಲಿಕ ನೆಲೆಯಲ್ಲಿ ರೊನಾಲ್ಡ್ ಕ್ರಾಸ್ತಾ ಆಗಮನ

0


ಅರಂತೋಡು ಪಶು ಆಸ್ಪತ್ರೆಯಲ್ಲಿ ತಾತ್ಕಾಲಿಕ ನೆಲೆಯಲ್ಲಿ ಜಾನುವಾರುಗಳಿಗೆ ಪ್ರಥಮ ಚಿಕಿತ್ಸೆ ಮತ್ತು ಇನ್ ಟಿಮೇಶನ್ (ಮೈತ್ರಿ) ಆಗಿ ರೊನಾಲ್ಡ್ ಕ್ರಾಸ್ತಾ ಕಲ್ಲುಗುಂಡಿಯವರು ಆಗಮಿಸಿದ್ದು ಸೇವೆಗೆ ಲಭ್ಯರಿರುತ್ತಾರೆ.