ಗಂಗಮ್ಮ ಗುಡ್ಡೆಗದ್ದೆ ನಿಧನ

0

ಕೊಡಗು ಸಂಪಾಜೆ ಗ್ರಾಮದ ಕೊಯನಾಡು ನಿವಾಸಿ ದಿ. ಕೃಷ್ಣಪ್ಪ ಅವರ ಧರ್ಮ ಪತ್ನಿ ಎ.ಕೆ ಗಂಗಮ್ಮ ಗುಡ್ಡೆ ಗದ್ದೆ ಅವರು ಅಲ್ಪಕಾಲದ ಅಸೌಖ್ಯದಿಂದ ಸ್ವ ಗೃಹದಲ್ಲಿ ಡಿ23 ರಂದು ಸಂಜೆ ನಿಧನರಾದರು.

ಅವರಿಗೆ 60 ವರ್ಷ ವಯಸ್ಸಾಗಿತ್ತು.

ಮೃತರು ಪುತ್ರರಾದ ನಳಿನಾಕ್ಷ, ದಯಾನಂದ, ಗಣೇಶ್ , ರಮೇಶ್ , ಪುತ್ರಿ ದೇವಕಿ ಮಾಲತಿ, ಸೊಸೆಯಂದಿರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.