ಸುಳ್ಯದಲ್ಲಿ ಸ್ವಾಗತ್ ಪೈಂಟ್ಸ್ ರವರ ಕಲರ್ ಎನ್ ಸ್ಟೈಲ್ ಶುಭಾರಂಭ

0

ಸುಳ್ಯದ ಸಿ.ಎ.ಬ್ಯಾಂಕಿನ‌ ಕಾಂಪ್ಲೆಕ್ಸ್ ನಲ್ಲಿ ಸ್ವಾಗತ್ ಪೈಂಟ್ಸ್ ರವರ ನೂತನ ಸಂಸ್ಥೆ ಕಲರ್ ಎನ್ ಸ್ಟೈಲ್ ಡಿ.23 ರಂದು ಶುಭಾರಂಭಗೊಂಡಿತು.
ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ರವರು ದೀಪ ಪ್ರಜ್ವಲಿಸಿದರು.
ಸ್ವಾಗತ್ ಐಸ್ ಕ್ರೀಮ್ ಮಾಲಕರಾದ
ರೊ.ಪ್ರಭಾಕರ ನಾಯರ್ ಸುಳ್ಯ , ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ.ಸುಧಾಕರ ರೈ, ಹಿರಿಯರಾದ ಪದ್ಮನಾಭ ನಾಯರ್, ವಿಶ್ವನಾಥ ನಾಯರ್, ಭಾಸ್ಕರ ನಾಯರ್, ಇಂಜಿನಿಯರ್ ಕಿಶೋರ್ ಕುಮಾರ್ ಸುಳ್ಯ, ಎಸ್.ಬಿ ಲ್ಯಾಬ್ ಬಾಲಕೃಷ್ಣ ನಾಯರ್ ಎಸ್.ಬಿ ಲ್ ಉಪಸ್ಥಿತರಿದ್ದರು.

ಲೆವಿಸ್ ಬರ್ಗರ್ ಕಂಪೆನಿಯ ಪೈಂಟ್ಸ್ ಗ್ರಾಹಕರ ಕಲ್ಪನೆಯಂತೆ ಒದಗಿಸಿಕೊಡುವುದಾಗಿ ಸಂಸ್ಥೆಯ ಪಾಲುದಾರರಾದ ಪ್ರಮೋದ್ ಕುಮಾರ್ ಮತ್ತು ಹೇಮಂತ್ ಕಾಮತ್ ರವರು ತಿಳಿಸಿದರು.