ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಕ್ಯಾಂಪ್

0

ಸುಳ್ಯ ಸರ್ಕಾರಿ ಆಸ್ಪತ್ರೆಯಲ್ಲಿ ವಿಕಲಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್, ವಿಕಲಚೇತನರ ಇಲಾಖೆ ಮತ್ತು ಆರೋಗ್ಯ ಇಲಾಖೆಯ ವತಿಯಿಂದ ಜಂಟಿ ಯಾಗಿ ಡಿ. 24 ರಂದು ನಡೆಯಿತು.

ತಾಲೂಕು ಪಂಚಾಯತ್ ನ ವಿಕಲ ಚೇತನ ಇಲಾಖೆಯ ಎಂ.ಆರ್ ಡಬ್ಲ್ಯೂ ಚಂದ್ರಶೇಖರ್, ನಗರ ಪಂಚಾಯತ್ ನ ವಿಕಲಚೇತನರ ಇಲಾಖೆಯ ಪ್ರವೀಣ್ ನಾಯಕ್, ಮುರುಳ್ಯ ಪಂಚಾಯತ್ ನ ವಿಆರ್ ಡಬ್ಲ್ಯೂ ರಂಜಿನಿ, ಬೆಳ್ಳಾರೆ ಪಂಚಾಯತ್ ನ ವಿಆರ್ ಡಬ್ಲ್ಯೂ ಪುಷ್ಪಶ್ರೀ, ಕಳಂಜ ಪಂಚಾಯತ್ ನ ಭವ್ಯ, ಅಲೆಟ್ಟಿ ಪಂಚಾಯತ್ ನ ಮೇಘ, ಕಲ್ಮಡ್ಕ ಪಂಚಾಯತ್ ನ ಶರಣ್ಯ ಮತ್ತು ದಾದಿ ನಯನ ಹಾಜರಿದ್ದರು, ವೈಧ್ಯಾಧಿಕಾರಿ ಡಾ.ಕರುಣಾಕರ್ ನೇತ್ರತ್ವದಲ್ಲಿ ಎಲ್ಲ ತಜ್ಞ ವೈದ್ಯರು ಸಹಕಾರ ನೀಡಿದರು.

ಎಂಡೋ ಸೇರಿದಂತೆ ಹಲವಾರು ಜನ ಇದರ ಪ್ರಯೋಜನ ಪಡೆದು ಕೊಂಡರು.