ಜಾನಕಿ ಪೆರಾಜೆ ನಿಧನ

0

ಪೆರಾಜೆ ಗ್ರಾಮದ ಜ್ಯೋತಿ ಪ್ರೌಢಶಾಲೆಯ ಸಮೀಪದ ನಿವಾಸಿ ಜಾನಕಿ ಯವರು ದ.25 ರಂದು ನಿಧನರಾದರು. ಅವರಿಗೆ ಸುಮಾರು 85 ವರ್ಷ ವಯಸ್ಸಾಗಿತ್ತು.
ಮೃತರು ಮಕ್ಕಳಾದ ನಾಗರಾಜ, ಸತ್ಯವತಿ, ಬಾಲಚಂದ್ರ, ಪುರುಷೋತ್ತಮ, ಅಳಿಯ, ಸೊಸೆಯಂದಿರು, ಮೊಮ್ಮಕ್ಕಳನ್ನು ಅಗಲಿದ್ದಾರೆ.