ಕಳಂಜ ಗ್ರಾಮದ ಮಣಿಮಜಲು ಸುಮತಿ ಕುಞಹಿತ್ಲು ಅಲ್ಪಾವಧಿಯ ಅಸೌಖ್ಯತೆಯಿಂದ ಜ.7 ರಂದು ವೇಣೂರಿನಲ್ಲಿ , ಹಿರಿಯ ಪುತ್ರ ಗೋಪಾಲಕೃಷ್ಣ. ಅವರ ಮನೆಯಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಮೃತರು ಪುತ್ರರಾದ ಗೋಪಾಲಕೃಷ್ಣ, ಸೂರ್ಯನಾರಾಯಣ, ಪುತ್ರಿ ಶ್ರೀಮತಿ ಲತಾ ಶಂಕರನಾರಾಯಣ ಹಾಗೂ ಸೊಸೆಯಂದಿರು, ಮೊಮ್ಮಕ್ಕಳು , ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.