ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ವತಿಯಿಂದ ಕಿರುಷಷ್ಠಿ ಮತ್ತು ಕೇರ್ಪಡದಲ್ಲಿ ಕಾರ್ಯಕ್ರಮ

0

ವಸಂತ ಶೆಟ್ಟಿ ಬೆಳ್ಳಾರೆ ಅವರ
ನಿನಾದ ಸಾಂಸ್ಕೃತಿಕ ಕೇಂದ್ರ ತಂಟೆಪ್ಪಾಡಿ ವತಿಯಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯದ ಕಿರುಷಷ್ಠಿಯ ಕಾರ್ಯಕ್ರಮದಲ್ಲಿ ಜ.3 ರಂದು ಹಾಗೂ ಕೇರ್ಪಡ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಂದರ್ಭ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜ.1 ರಂದು ನೃತ್ಯ ಕಾರ್ಯಕ್ರಮ ಪ್ರದರ್ಶಿಸಲಾಯಿತು.

ಜಮ್ಮು ಕಾಶ್ಮೀರದಲ್ಲಿ ಮತ್ತು ವೈಷ್ಣೋವಿ ದೇವಿ ದೇವಸ್ಥಾನದಲ್ಲಿ ನಿನಾದ ಸಾಂಸ್ಕೃತಿಕ ತಂಡ ಮಾಡಿದ ನೃತ್ಯ ತಂಡದಿಂದ ನೃತ್ಯಗಳು ನಡೆಯಿತು.