ಸುಳ್ಯ ಜಾತ್ರೆಯಲ್ಲಿ ಪರ್ಸ್ ಬಿದ್ದು ಸಿಕ್ಕಿದೆ January 13, 2025 0 FacebookTwitterWhatsApp ಸುಳ್ಯ ಜಾತ್ರೆಯ ಸಂತೆಯಲ್ಲಿಜ.12 ರಂದು ರಾತ್ರಿ ಪರ್ಸ್ ಒಂದು ಬಿದ್ದು ಸಿಕ್ಕಿದೆ.ಅದರಲ್ಲಿ ಸಲ್ಮಾನ್ ಫಾರಿಸ್ ಹೆಸರಿನ ಗಾಡಿ ಲೈಸೆನ್ಸ್ ಹಾಗೂ ನಗದು ಇರುತ್ತದೆ.ಕಳೆದುಕೊಂಡವರು ಸುದ್ದಿಯನ್ನು 08257-230230 ಸಂಪರ್ಕಿ ಪಡೆದುಕೊಳ್ಳುವಂತೆ ತಿಳಿಸಿದ್ದಾರೆ.