ರಾಘವಯ್ಯ ಕುರುಂಜಿ ನಿಧನ January 13, 2025 0 FacebookTwitterWhatsApp ಚೆಂಬು ಗ್ರಾಮದ ಕುರುಂಜಿ ರಾಘವಯ್ಯರವರು ಅಲ್ಪ ಕಾಲದ ಅನಾರೋಗ್ಯದಿಂದ ಜ. 13 ರಂದು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಇವರಿಗೆ 67 ವರ್ಷ ವಯಸ್ಸಾಗಿತ್ತು.ಮೃತರು ಪತ್ನಿ ಶೋಭಾಕುಮಾರಿ, ಪುತ್ರರಾದ ಮೋಕ್ಷಿತ್, ಲೋಹಿತ್, ರೋಹಿತ್, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.