ನಾಲ್ವರು ನಾಮಪತ್ರ ಹಿಂತೆಗೆತ
ಕೊಲ್ಲಮೊಗ್ರು, ಕಲ್ಮಕಾರು, ಹರಿಹರ, ಬಾಳುಗೋಡು ವ್ಯಾಪ್ತಿಯಗೊಳಪಟ್ಟ ಕೊಲ್ಲಮೊಗ್ರು ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ಜ.19 ರಂದು ನಡೆಯಲಿದೆ. ಒಟ್ಟು 35 ಜನ ಕಣದಲ್ಲಿ ಉಳಿದಿದ್ದಾರೆ.
ಜ.13 ರಂದು ರಾಧಾಕೃಷ್ಣ ಗುರ್ಜನಕುಮೇರಿ, ರಾಜೇಶ್ ಪರಮಲೆ, ಬೆಳ್ಯಪ್ಪ ಗೌಡ ಖಂಡಿಗೆ, ಗದಾಧರ ಮಲ್ಲಾರ ನಾಮಪತ್ರ ಹಿಂತೆಗೆದುಕೊಂಡರು.