ಕಳಂಜ ಗ್ರಾಮದ ಪಟ್ಟೆ ಎಂಬಲ್ಲಿ ಸಾರ್ವಜನಿಕ ರಸ್ತೆ ಬದಿ ತ್ಯಾಜ್ಯ ಸುಟ್ಟರೂ ಕೇಳುವವರಿಲ್ಲದಂತಹ ಪರಿಸ್ಥಿತಿ ಎದುರಾಗಿದೆ.
ಈ ಹಿಂದೆಯೂ ಎರಡ್ಮೂರು ಭಾರಿ ಇದೇ ರೀತಿ ಸ್ಥಳೀಯರೋರ್ವರು ಕಸನ್ನು ಸಾರ್ವಜನಿಕ ಸ್ಥಳದಲ್ಲಿ ಸುಟ್ಟಿದ್ದು ಇದೀಗ ಕಳೆದ ಎರಡು ದಿನದಿಂದ ಇಲ್ಲಿ ಕಸದ ರಾಶಿ ಹಾಕಿ ಸುಟ್ಟಿರುವುದು ಕಂಡುಬಂದಿದೆ.