ಬೆಳ್ಳಾರೆಯಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಉದ್ಘಾಟನೆ

0

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಬೆಳ್ಳಾರೆಯಲ್ಲಿ ಜ.14 ರಂದು ಕೆಳಗಿನ ಪೇಟೆಯ ಕಾತ್ಯಾಯಿನಿ ಆರ್ಕೆಡ್ ನಲ್ಲಿ ಉದ್ಘಾಟನೆಗೊಂಡಿತು.

ಕಾತ್ಯಾಯಿನಿ ಆರ್ಕೆಡ್ ನ ಮಾಲಕ ಪವನ್ ಶೆಣೈ ದೀಪ ಬೆಳಗಿಸಿ ಜನೌಷಧಿ ಕೇಂದ್ರ ಉದ್ಘಾಟಿಸಿದರು.


ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾ.ಪಂ ಮಾಜಿ ಅಧ್ಯಕ್ಷ ಚಂದ್ರಶೇಖರ ಪನ್ನೆ, ಕೋಡಿಬೈಲ್ ಸಂಸ್ಥೆಯ ಅಜೆಯ್ ರಾಮ್, ಪಾಲಾರ್ ಕನ್ಟ್ರಂಕ್ಷನ್ ನ ವಿಜಯ್ ಪಾಲಾರ್, ಸಂತೋಷ್ ಕುಮಾರ್, ರಾಜೇಶ್ ಮಣಿಕ್ಕಾರ, ಚೈತ್ರಿಕಾ, ಜನೌಷಧಿ ಕೇಂದ್ರದ ಶಿವರಂಜನ್, ಕೃಷ್ಣ ಪ್ರಸಾದ್, ಅನಿಲ್ ಕಾಮತ್ ಮತ್ತಿತರರು ಉಪಸ್ಥಿತರಿದ್ದರು.