ಆಲಯದೊಳಗಡೆ ಸೇರಿದ ಚೆನ್ನಕೇಶವ ದೇವರ ಬ್ರಹ್ಮ ರಥ

0

ಸುಳ್ಯ ಶ್ರೀ ಚೆನ್ನಕೇಶವ ದೇವರ ಜಾತ್ರೋತ್ಸವ ಸಂಪನ್ನಗೊಂಡು ಬ್ರಹ್ಮ ರಥೋತ್ಸವವು ಸುಸೂತ್ರವಾಗಿ ನೆರವೇರಿದ್ದು ನೂತನ ಬ್ರಹ್ಮ ರಥಕ್ಕೆ ದೇವಳದ ಎದುರಿನಲ್ಲಿ
ನೂತನ ಆಲಯ ನಿರ್ಮಿಸಲಾಗಿದ್ದು ಬ್ರಹ್ಮ ರಥವನ್ನು ಆಲಯದ ಒಳಗಡೆ ನಿಲ್ಲಿಸಲಾಯಿತು.
ಈ ಸಂದರ್ಭದಲ್ಲಿ
ರಥ ದಾನಿಗಳಾದ ಡಾ.ಕೆ.ವಿ.ಚಿದಾನಂದ ಮತ್ತು ಮನೆಯವರು ಹಾಗೂ ದೇವಳದ ಆಡಳಿತ ಸಮಿತಿಯವರು ಉಪಸ್ಥಿತರಿದ್ದರು.