ಬಿಜೆಪಿ ಬೆಂಬಲಿತ 11 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ
ಮಂಡೆಕೋಲು ಸಹಕಾರಿ ಸಂಘದ ಆಡಳಿತ ಮಂಡಳಿಗೆ ಜ.27ರಂದು ಚುನಾವಣೆ ನಡೆಯಲಿದ್ದು ಬಿಜೆಪಿ ಬೆಂಬಲಿತ 11 ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದರು. ಮಂಡೆಕೋಲು ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ನಾಮಪತ್ರ ಸ್ವೀಕರಿಸಿದರು.
ಸಾಮಾನ್ಯ 6 ಸ್ಥಾನಕ್ಕೆ ಸಾಮಾನ್ಯ ಕ್ಷೇತ್ರ ಕ್ಕೆ ಕೇಶವಮೂರ್ತಿ ಹೆಬ್ಬಾರ್ , ಲಕ್ಷ್ಮಣ ಉಗ್ರಾಣಿಮನೆ, ಉಮೇಶ್ ಮಂಡೆಕೋಲು,
ಆಶಿಕ್ ದೇವರಗುಂಡ,
ಪುರುಷೋತ್ತಮ ಕಾಡುಸೊರಂಜ,
ಲಿಂಗಪ್ಪ ಬದಿಕಾನ, ಎ ಮೀಸಲು ಸ್ಥಾನಕ್ಕೆ ಸುರೇಶ್ ಕಣೆಮರಡ್ಕ, ಪ.ಪಂಗಡ ಮೀಸಲು ಸ್ಥಾನಕ್ಕೆ ಶಶಿಧರ ಕಲ್ಲಡ್ಕ, ಪ.ಜಾತಿ ಮೀಸಲು ಸ್ಥಾನಕ್ಕೆ ಸದಾನಂದ ಮಾಡಿವಾಲಮೂಲೆ,
ಮಹಿಳಾ ಮೀಸಲು ಸ್ಥಾನದಿಂದ
ಕುಸುಮ ದೇವರಗುಂಡ
ಜಯಶ್ರೀ ಚೌಟಾಜೆಯವರು ನಾಮಪತ್ರ ಸಲ್ಲಿಸಿದರು.
ಬಿ ಮೀಸಲು ಸ್ಥಾನಕ್ಕೆ ರಾಜಣ್ಣ ಪೇರಾಲುಮೂಲೆ ಯವರನ್ನು ಪಕ್ಷ ಅಂತಿಮಗೊಳಿಸಿದ್ದು, ಅವರು ಇಂದು ನಾಮಪತ್ರ ಸಲ್ಲಿಸಿಲ್ಲ.