ಶಿಥಿಲಗೊಂಡ ನಾಗಪಟ್ಟಣ ಸೇತುವೆ ಮೇಲ್ಮೈಗೆ ಮಣ್ಣಿನ ಪ್ಯಾಚ್ ವರ್ಕ್ January 19, 2025 0 FacebookTwitterWhatsApp ಆಲೆಟ್ಟಿ ಗ್ರಾಮದ ನಾಗಪಟ್ಟಣ ಸೇತುವೆಯ ಮೇಲ್ಮೈ ಶಿಥಿಲಗೊಂಡಿದ್ದು, ವಾಹನ ಸಂಚಾರ ಕಷ್ಟಕರವಾಗಿದೆ. ಇದೀಗ ಸ್ಥಳೀಯರು ಸೇತುವೆಯಲ್ಲಿ ಗುಂಡಿಬಿದ್ದಿರುವ ಜಾಗಕ್ಕೆ ಮಣ್ಣು ಹಾಕಿಮುಚ್ಚಿದ್ದಾರೆ.