ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ 24 – 25 ಸಾಲಿನಲ್ಲಿ ಲಯನ್ಸ್ ಜಿಲ್ಲಾ ಗವರ್ನರ್ ಬಿ ಎಂ ಭಾರತಿ ಅವರ ಅಧಿಕೃತ ಭೇಟಿ ಇಂದು ಸಂಜೆ ನಡೆಯಲಿರುವುದು.
ಈ ಸಂದರ್ಭದಲ್ಲಿ ಸಾಧಕರಿಗೆ ಸನ್ಮಾನ ,ಅಶಕ್ತರಿಗೆ ಧನ ಸಹಾಯ, ಆಂಬುಲೆನ್ಸ್ ಖರೀದಿಗೆ ದನ ಸಹಾಯ ,ಅನ್ನದಾನಕ್ಕೆ ಧನ ಸಹಾಯ, ಕಟ್ಟಡ ನಿರ್ಮಾಣಕ್ಕೆ ಧನ ಸಹಾಯ, ನೀಡಲಾಗುವುದೆಂದು ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ್ ಎನ್ ಎಸ್ ಜ.18 ರಂದು ಸುಬ್ರಹ್ಮಣ್ಯದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿರುತ್ತಾರೆ.
ಈ ಸಂದರ್ಭ ಕೆ.ಆರ್ ಶೆಟ್ಟಿಗಾರ್, ರಾಮಚಂದ್ರ ಪಳಂಗಾಯ, ಮೋಹನ್ ದಾಸ್ ರೈ, ಕೃಷ್ಣಕುಮಾರ್ ಬಾಳುಗೋಡು ಉಪಸ್ಥಿತರಿದ್ದರು.