ನಾಲ್ಕೂರು ಗ್ರಾಮದ ಜತ್ತಿಲ ಎಂಬಲ್ಲಿಯ. ಮುಗುಪ್ಪು ಮನೆ ಚೆನ್ನಪ್ಪ ಗೌಡರ ಪತ್ನಿ ಶ್ರೀಮತಿ ಸುಶೀಲರವರು ಜ. 23 ರಂದು ತಡರಾತ್ರಿ ಕೆವಿಜಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 52 ವರ್ಷ ವಯಸ್ಸಾಗಿತ್ತು.
ಮೃತರು ಪತಿ ಹಾಗೂ ಮೂವರು ಪುತ್ರಿಯರು, ಅಳಿಯ, ಮೊಮ್ಮಕ್ಕಳು, ಬಂಧುಗಳು, ಕುಟುಂಬಸ್ಥರನ್ನು ಆಗಲಿದ್ದಾರೆ.