ಮುಪ್ಪೇರ್ಯ ಗ್ರಾಮದ ಕಾಯಾರ ದೊಡ್ಡಮನೆ, ಪಂಜದ ನವ್ಯಶ್ರೀ ಫ್ಯಾನ್ಸಿ ಮಾಲಕ ಸುಬ್ರಾಯ ಗೌಡರವರು ಜ.25 ರಂದು ನಿಧನರಾದರು.
ಅವರಿಗೆ 72 ವರ್ಷ ಪ್ರಾಯವಾಗಿತ್ತು.
ಮೃತರು ಪತ್ನಿ ಶ್ರೀಮತಿ ಜಲಜಾಕ್ಷಿ ಹಾಗೂ ಸಹೋದರರನ್ನು ಅಗಲಿದ್ದಾರೆ.