ಸುಳ್ಯ ಕಾಯರ್ತೋಡಿ ಮಹಾವಿಷ್ಣು ದೇವರ ಗರ್ಭಗುಡಿಯ ದಾರಂದಕ್ಕೆ ತಾಮ್ರದ ಹೊದಿಕೆ January 26, 2025 0 FacebookTwitterWhatsApp ಸುಳ್ಯದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವರ ಗರ್ಭಗುಡಿಯ ಹಾಗೂ ಮೆಟ್ಟಿಲು, ಆನೆಕಲ್ಲಿಗೆ ತಾಮ್ರದ ಹೊದಿಕೆಯನ್ನು ಅಳವಡಿಸಲಾಗಿದೆ. ದೇವಸ್ಥಾನದಲ್ಲಿ ಕಾರ್ತಿಕ ಮಾಸದಲ್ಲಿ ನಡೆದ ಕಾರ್ತಿಕ ಪೂಜೆಯ ಉಳಿಕೆ ಹಣದಲ್ಲಿ ದೇವರ ಗರ್ಭಗುಡಿಯ ದಾರಂದಕ್ಕೆ ಹಾಗೂ ಮೆಟ್ಟಿಲಿಗೆ ತಾಮ್ರದ ಹೊದಿಕೆ ಹಾಕಲಾಗಿದೆ.