ಶ್ರೀಮತಿ ಹೊನ್ನಮ್ಮ ಸಂಕಡ್ಕ (ತಂಟೆಪ್ಪಾಡಿ) ನಿಧನ

0


ಐವತ್ತೊಕ್ಲು ಗ್ರಾಮದ ಸಂಕಡ್ಕ ಮನೆ ತಂಟೆಪ್ಪಾಡಿ ದೇವಪ್ಪಗೌಡರ ಪತ್ನಿ ಶ್ರೀಮತಿ ಹೊನ್ನಮ್ಮರವರು ಅಲ್ಪ ಕಾಲದ ಅಸೌಖ್ಯದಿಂದ ಜ.29 ರಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು. ಅವರಿಗೆ 73 ವರುಷ ವಯಸ್ಸಾಗಿತ್ತು. ಮೃತರು ಪತಿ, ಪುತ್ರರಾದ ಶಾಂತರಾಮ, ಗೋಪಾಲಕೃಷ್ಣ ,ಡಾ.ಕುಸುಮಾಧರ, ಸೊಸೆಯಂದಿರು, ಮೊಮ್ಮಕ್ಕಳು, ಕುಟುಂಬಸ್ಥರು ಅಗಲಿದ್ದಾರೆ.