ಫೆ. 5: ಪಂಜದಲ್ಲಿ ಧರ್ಮಸ್ಥಳ ಮೇಳದವರಿಂದ ‘ಪ್ರಚಂಡ ವಿಶ್ವಾಮಿತ್ರ – ರಕ್ತರಾತ್ರಿ’ ಯಕ್ಷಗಾನ ಬಯಲಾಟ February 5, 2025 0 FacebookTwitterWhatsApp ಪಂಜ ಪರಿವಾರ ಶ್ರೀ ಪಂಚಲಿಂಗೇಶ್ವರ ದೇವರ ಜಾತ್ರೋತ್ಸವ ಪ್ರಯುಕ್ತ ಇಂದು ರಾತ್ರಿ 7.00 ಗಂಟೆಯಿಂದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯವರಿಂದ ಪ್ರಚಂಡ ವಿಶ್ವಾಮಿತ್ರ – ರಕ್ತರಾತ್ರಿ ಎಂಬ ಪೌರಾಣಿಕ ಯಕ್ಷಗಾನ ನಡೆಯಲಿದೆ.