ಕುಂಭಮೇಳಕ್ಕೆ ಹೋಗುವವರಿಗೆ ಸುವರ್ಣಾವಕಾಶ

0

ಪಂಜದ ಲಯನ್ ಕಿಂಗ್ ಹಾಲಿಡೇಸ್ ರವರಿಂದ ಆಯೋಜನೆ

ಉತ್ತರಪ್ರದೇಶದ ಪ್ರಯೋಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳಕ್ಕೆ ಪಂಜದ ಲಯನ್ ಕಿಂಗ್ ಹಾಲಿಡೇಸ್ ನವರು ಅತೀ ಕಡಿಮೆ ವೆಚ್ಚದಲ್ಲಿ ಹೋಗಲು ವ್ಯವಸ್ಥೆ ಕಲ್ಪಿಸಿದ್ದಾರೆ.

ವಾಹನದ ವೆಚ್ಚ ಒಬ್ಬರಿಗೆ ರೂ. 14,999/- ಇದ್ದು ಎ ಸಿ ಬಸ್ಸಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದ್ದು, ಕುಂಭಮೇಳ ಸಹಿತ ಕಾಶಿ, ಅಯೋಧ್ಯೆಗೆ , ಪ್ರಯಾಗರಾಜ್ ದರ್ಶನದ ವ್ಯವಸ್ಥೆ ಇದೆ. ಊಟ ತಿಂಡಿ ಮತ್ತು ವಸತಿ ವ್ಯವಸ್ಥೆ ಪ್ರಯಾಣಿಕರೇ ಭರಿಸತಕ್ಕದ್ದು.

ಸೀಮಿತ ಸೀಟ್ ವ್ಯವಸ್ಥೆ ಇದ್ದು, ಫೆಬ್ರವರಿ 15ರಿಂದ ಯಾತ್ರೆ ಆರಂಭಗೊಳ್ಳಲಿದೆ.ಕುಕ್ಕೆ ಸುಬ್ರಹ್ಮಣ್ಯ, ಸುಳ್ಯ, ಪುತ್ತೂರು, ಮಂಗಳೂರಿನಿಂದ ಪಿಕ್ ಅಪ್ ಪಾಯಿಂಟ್ ಇದೆ.. ಬುಕಿಂಗ್ ಗಾಗಿ 9108670177,9108658041, 9108751032 ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.