ದೀನಮ್ಮ ಬಟ್ಟೋಡಿ ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಸಭೆ

0

ಇತ್ತೀಚೆಗೆ ನಿಧನರಾದ ಕೊಲ್ಲಮೊಗ್ರು ಗ್ರಾಮದ ದೀನಮ್ಮ ಬಟ್ಟೋಡಿ ಅವರ ವೈಕುಂಠ ಸಮಾರಾಧನಾ ಸಮಾರಂಭ ಫೆ.5 ರಂದು ಹಾಲೆಮಜಲಿನ ವೆಂಕಟೇಶ್ವರ ಸಭಾಂಗಣದಲ್ಲಿ ನಡೆಯಿತು.


.
ಈ ವೇಳೆ ಶ್ರದ್ಧಾಂಜಲಿ ಸಭೆ ನಡೆಸಲಾಗಿದ್ದು ಅನಂತರಾಮ ಮಣಿಯಾನ ಅವರು ನುಡಿನಮನ ಸಲ್ಲಿಸಿದರು.. ನಾರಾಯಣ ಬಟ್ಟೋಡಿ ಕಾರ್ಯಕ್ರಮ ನಿರೂಪಿಸಿದರು. ನುಡಿನಮನದ ಬಳಿಕ ಒಂದು ನಿಮಿಷಗಳ ಮೌನ ಪ್ರಾರ್ಥನೆ ಸಲ್ಲಿಸಿ, ಸೇರಿದ್ದ ಬಂಧುಗಳು ಮೃತರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದರು.