














ಫೆಬ್ರವರಿ 2 ರಂದು ಮಂಗಳೂರಿನಲ್ಲಿ ತಪಸ್ಯ ಪೌಂಡೇಶನ್ ನವರು ನಡೆಸಿದ ರಾಷ್ಟ್ರಮಟ್ಟದ ಟ್ರಯತ್ಲಾನ್ ಸ್ಪರ್ಧೆಯಲ್ಲಿ ಜಸ್ಮಿತಾ ಕೊಡೆಂಕಿರಿ ನೇತೃತ್ವದ ತಂಡ ಪ್ರಥಮ ಸ್ಥಾನದೊಂದಿಗೆ 30,000 ನಗದು ಬಹುಮಾನ ಹಾಗೂ 21 ಕಿ.ಮೀ ನಲ್ಲಿ ದ್ವಿತೀಯ ಸ್ಥಾನದೊಂದಿಗೆ 10,000 ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇವರು ಬಳ್ಪ ಗ್ರಾಮದ ಕೊಡೆಂಕಿರಿ (ಕರ್ನಾಜೆ) ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.










