








.ಕೊಲ್ಲಮೊಗ್ರ ಗ್ರಾಮದ ಪಡಿಕಲ್ಲು ಚಾಳೆಪ್ಪಾಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಫೆ.26 ರಂದು ಗುದ್ದಲಿ ಪೂಜೆ ನಡೆಯಿತು. ಕಾರ್ಯಕ್ರಮದಲ್ಲಿ ಪರಮೇಶ್ವರ ಗೌಡ ರವರು ತೆಂಗಿನಕಾಯಿ ಒಡೆಯುವ ಮೂಲಕ ಚಾಲನೆ ನೀಡಿದರು.

ಗ್ರಾಮ ಪಂಚಾಯತ್ ಅಧ್ಯಕ್ಷೆ ಮೋಹಿನಿ ಕಟ್ಟ , ಉಪಾಧ್ಯಕ್ಷ ಮಾದವ ಚಾಂತಾಳ ಸದಸ್ಯ ಬಾಲಸುಬ್ರಮಣ್ಯ ಭಟ್, ಕೊಲ್ಲಮೊಗ್ರು ಬೂತ್ ಶಕ್ತಿ ಕೇಂದ್ರದ ಪ್ರಮುಖರಾದ ಕಮಲಾಕ್ಷ ಗೌಡ ಮುಳ್ಳುಬಾಗಿಲು. ಬೂತ್ ಅಧ್ಯಕ್ಷ ಹೂವಪ್ಪ ಸಂಪ್ಯಾಡಿ ಕಾರ್ಯದರ್ಶಿ ಹರೀಶ್ ಬಳ್ಳಡ್ಕ , ರಸ್ತೆ ಪಲಾನುಭವಿಗಳಾದ ಆನಂದ ಗೌಡ ದೋಲನ ,ಸತೀಶ್ ದೋಲನ,ನೇಮಿಚಂದ್ರ ಬಳ್ಳಡ್ಕ ಧರ್ಮಪಾಲ ಗೌಡ ಬಳ್ಳಡ್ಕ ವಿಜಯ ದೋಲನ , ಸಾವಿತ್ರಿ ಪಡಿಕಲ್ಲು ಕಮಲಾಕ್ಷ ಗೌಡ ಕಣಜಾಲು,ನೀಲಪ್ಪ ಗೌಡ ಕಣಜಾಲು ,ವೆಂಕಟ್ರಮಣ ಕೊಂದಾಳ, ಬಾಲಕೃಷ್ಣ ಗೌಡ, ವಿನೋದ ಕಣಜಾಲು , ಮಾಲಿನಿ ಆನಾಜೆ ,ಲತಾ ಅಂಬೆಕಲ್ಲು, ಸುಕುಮಾರ್ ಚಾಳೆಪ್ಪಾಡಿ ,ಮನೋಜ್ ಪೆರ್ನಾಜೆ , ಸುಧಾಮಣಿ ಕುಂಙಟಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹರೀಶ್ ಬಳ್ಳಡ್ಕ ಸ್ವಾಗತಿಸಿದರು ಮತ್ತು ವಂದಿಸಿದರು.










