ವೆಂಕಟ್ ಅರಂಬೂರು ನೇಣು‌ ಬಿಗಿದು ಆತ್ಮಹತ್ಯೆ

0

ಆಲೆಟ್ಟಿ ಗ್ರಾಮದ ಅರಂಬೂರು ನಿವಾಸಿ ವೆಂಕಟ್ ಎಂಬವರು ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ.

ಮನೆಯಲ್ಲಿ ಬೆಳಗ್ಗೆ 7.30 ಕ್ಕೆ ನೇಣು ಬಿಗಿದುಕೊಂಡಿದ್ದು, ವಿಷಯ ಗೊತ್ತಾಗಿ ಮನೆಯವರು ರಿಕ್ಷಾದಲ್ಲಿ ಸುಳ್ಯ ಆಸ್ಪತ್ರೆಗೆ ‌ಕರೆದುಕೊಂಡು‌ ಬಂದರು. ಆ ವೇಳೆಗಾಗಲೇ ಅವರು ಕೊನೆಯುಸಿರೆಳೆದರೆಂದು ತಿಳಿದುಬಂದಿದೆ.