ಬಾಳಿಲ: ಯಶಿತ ಫ್ಯಾನ್ಸಿ ಶುಭಾರಂಭ

0

ಬಾಳಿಲ ಬಸ್ ನಿಲ್ದಾಣದ ಬಳಿ ಪೂರ್ಣಿಮಾ ಲಕ್ಷ್ಮೀಶ್ ಕಾಂಚೋಡು ಮಾಲಕತ್ವದ ಯಶಿತ ಫ್ಯಾನ್ಸಿ ಮಾ. 5ರಂದು ಶುಭಾರಂಭಗೊಂಡಿತು.