ಶ್ರೀಮತಿ ಯಮುನಾ ರಾಮಣ್ಣ ಗೌಡ ಹೇಮಳರಿಗೆ ಶ್ರದ್ಧಾಂಜಲಿ ಸಭೆ

0

ಫೆ. 18ರಂದು ನಿಧನರಾದ ಎಡಮಂಗಲ ಗ್ರಾಮದ ಹೇಮಳ ಭ್ರಮರಾಂಭಿಕಾ ನಿಲಯದ ದಿ. ರಾಮಣ್ಣ ಗೌಡರ ಪತ್ನಿ ಶ್ರೀಮತಿ ಯಮುನಾ ಶ್ರದ್ಧಾಂಜಲಿ ಸಭೆ ಮಾ. 7ರಂದು ಮೃತರ ಸ್ವಗೃಹ ಹೇಮಳದಲ್ಲಿ ನಡೆಯಿತು.

ಜನಾರ್ಧನ ಮಾಸ್ತರ್ ಮೃತರಿಗೆ ನುಡಿನಮನ ಸಲ್ಲಿಸಿದರು. ಮೃತರ ಪುತ್ರಿ ಶ್ರೀಮತಿ ಕಾವ್ಯ ಬಾಲಕೃಷ್ಣ ಗೌಡ ಕುರ್ಮಕೋಡಿ, ಸಹೋದರ ರುಕ್ಮಯ್ಯ ಗೌಡ ಕಟ್ಟತ್ತಾರು, ಕಳಂಜ, ಸಹೋದರಿಯರಾದ ಶ್ರೀಮತಿ ಕಮಲ ರಾಮಣ್ಣ ಗೌಡ ಅಳ್ಪೆ, ಶ್ರೀಮತಿ ಪೊನ್ನಮ್ಮ ಯೇನೆಕಲ್ಲು ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೃತರಿಗೆ ಪುಷ್ಪನಮನ ಸಲ್ಲಿಸಿದರು.