ಕನಕಮಜಲು ಕೋಡಿಯಲ್ಲಿ ಕಂಟೈನರ್ ಪಲ್ಟಿ March 12, 2025 0 FacebookTwitterWhatsApp ಕನಕಮಜಲು ಗ್ರಾಮದ ಕೋಡಿ ಎಂಬಲ್ಲಿ ಮಡಿಕೇರಿಯಿಂದ ಮಂಗಳೂರು ಕಡೆಗೆ ಹೋಗುವ ಕಂಟೈನರ್ ಪಲ್ಟಿ ಯಾದ ಘಟನೆ ಇಂದು ಮುಂಜಾನೆ ವರದಿಯಾಗಿದೆ.