ಕೆವಿಜಿ ಜಂಕ್ಷನ್‌ನಲ್ಲಿ ಹೊಸ ಮಾಲಕತ್ವದೊಂದಿಗೆ LAZIZ ಪಿಜ್ಜಾ ಮತ್ತೆ ಪ್ರಾರಂಭ

0

35 ನಿಮಿಷದ ಒಳಗೆ 5ಕೀ.ಮಿ.ವರೆಗೆ ಉಚಿತ ಹೋಮ್ ಡೆಲಿವರಿ- ಸುಳ್ಯದಲ್ಲಿ ಮೊದಲ ಪ್ರಯತ್ನ

ಸುಳ್ಯದ ಕೆವಿಜಿ ಜಂಕ್ಷನ್ ನ ತಾ.ಕಛೇರಿಯ ಮುಂಭಾಗವಿರು ಎಸ್‌ಎಸ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಝೀಝ್ ಪಿಜ್ಜಾ ಮಾ.18 ರಂದು ನವೀನ್ ಹಾಗೂ ಸ್ನೇಹಿತ್ ಮಾಲಕತ್ವದಲ್ಲಿ ಮತ್ತೆ ಪ್ರಾರಂಭಗೊ0ಡಿದೆ.

ಇಲ್ಲಿ 35 ನಿಮಿಷದ ಒಳಗೆ 5 ಕೀ.ಮಿ.ವರೆಗೆ ಉಚಿತ ಹೋಮ್ ಡೆಲಿವರಿ ವ್ಯವಸ್ಥೆ ಲಭ್ಯವಿದ್ದು, ಒಂದು ವೇಳೆ 35 ನಿಮಿಷದ ಒಳಗೆ ತಲುಪಿಸಲು ಸಾಧ್ಯವಾಗದೆ ಇದ್ದರೆ ಗ್ರಾಹಕರಿಗೆ ಸಂಸ್ಥೆಯ ವತಿಯಿಂದ ಕಾಂಪ್ಲಿಮೆಂಟ್ ಕೂಡ ನೀಡಲಾಗುತ್ತದೆ.

ಇಲ್ಲಿ ವೆರೈಟಿ ಪಿಜ್ಜಾ, ಬರ್ಗರ್, ಫ್ರೈಡ್ ಚಿಕನ್, ವೆರೈಟಿ ಮೋಜಿಟೋ ಜ್ಯೂಸ್ ಲಭ್ಯವಿದ್ದು, ದಿನಕ್ಕೊಂದು ಆಫರ್‌ಗಳು ನೀಡಲಾಗುತ್ತದೆ ಮಾಲಕರು ತಿಳಿಸಿದ್ದಾರೆ.