ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಅರೆಭಾಷೆ ಪುಸ್ತಕ ಕೊಡುಗೆ

0

1837 ರ ಅಮರ ಸುಳ್ಯ ಸ್ವಾತಂತ್ರ್ಯ ಹೋರಾಟದ 188ನೇ ವರ್ಷದ ಸ್ಮರಣಾರ್ಥ ವಾಗಿ “ಮಂಜುನಾಥ” ಮಡ್ತಿಲ ರವರಿಂದ “ಗಂಗಾ ವತರಣ ಭೀಷ್ಮ ಉದಯ “ಎಂಬ ಅರೆಭಾಷೆ ಪುಸ್ತಕ ವನ್ನು ಐವರ್ನಾಡು ಗ್ರಾಮ ಪಂಚಾಯತ್ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು.
ಗ್ರಂಥಾಲಯ ಮೇಲ್ವಿಚಾರಕಿ ಲೀಲಾವತಿ ಯವರು ಸ್ವೀಕರಿಸಿದರು.