ಬಂದಡ್ಕ ಗೌರಿಕೆರೆ ಶ್ರೀ ಅಣ್ಣಪ್ಪ ಚಡೆಕಲ್ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಏಪ್ರಿಲ್ ೫,೬,೭,೮ ರಂದು ನಡೆಯಲಿದ್ದು, ಪುನಃ ಪ್ರತಿಷ್ಠಾ ಕಲಶ ಹಾಗೂ ಕಳಿಯಾಟ ಮಹೋತ್ಸವದ ಮುನ್ನುಡಿಯಾಗಿ ಮಾ. ೩೦ರಂದು ಬೆಳಿಗ್ಗೆ ಕುಟುಂಬದ ಗುರು ಹಿರಿಯರ ನೇತೃತ್ವದಲ್ಲಿ ಗೊನೆ ಕಡಿಯಲಾಯಿತು.
Home Uncategorized ಬಂದಡ್ಕ ಗೌರಿಕೆರೆ ಶ್ರೀ ಅಣ್ಣಪ್ಪ ಚಡೆಕಲ್ ಶ್ರೀ ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಪುನಃ ಪ್ರತಿಷ್ಠಾ ಕಲಶ ಹಾಗೂ...