ಕನಕಮಜಲು : ಕೃಷಿ ತೋಟಕ್ಕೆ ಬಂದ ಕಾಡಾನೆ- ನಷ್ಟ April 16, 2025 0 FacebookTwitterWhatsApp ಕನಕಮಜಲು ಗ್ರಾಮದ ಕಜೆಗದ್ದೆ ರಾಮಚಂದ್ರ ರವರ ತೋಟಕ್ಕೆ ಆನೆ ದಾಳಿ ಮಾಡಿ, ಕೃಷಿ ಹಾನಿಗೊಳಿಸಿರುವ ಘಟನೆ ವರದಿಯಾಗಿದೆ.