ತೊಡಿಕಾನ ದೇವಸ್ಥಾನದಲ್ಲಿ ಸಣ್ಣ ದರ್ಶನ ಬಲಿ

0


ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಇಂದು ಸಣ್ಣ ದರ್ಶನ ಬಲಿ ನಡೆಯಿತು.


ಕಾಯರ್ತೋಡಿ ಮಹಾವಿಷ್ಣು ದೇವಾಲಯ, ಸೂರ್ತಿಲ ಶ್ರೀ ರಕ್ತೇಶ್ವರಿ ದೈವಸ್ಥಾನ, ಬೂಡು ಭಗವತಿ ಯುವ ಸೇವಾ ಸಂಘ, ಕೇರ್ಪಳ, ಕುರುಂಜಿಭಾಗ್, ಕುರುಂಜಿಗುಡ್ಡೆಯಿಂದ ತೊಡಿಕಾನ ದೇವಾಲಯಕ್ಕೆ ಹಸಿರುವಾಣಿ ತರಲಾಯಿತು. ಶ್ರೀ ಕ್ಷೇತ್ರ ಧಮಸ್ಥಳ ಸಂಘದ ಸದಸ್ಯರು ಸಹಕರಿಸಿದರು.