ಬಾಳಿಲ ಗ್ರಾಮದ ಅತ್ತಿಕರಮಜಲು ಮಸೀದಿಯ ದರ್ಗಾದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳವುಗೈದ ಘಟನೆ ನಡೆದಿದೆ.
















ಮಸೀದಿಯ ದರ್ಗಾದಲ್ಲಿದ್ದ ಕಾಣಿಕೆ ಡಬ್ಬಿಯನ್ನು ಕಳವುಗೈದ ಕಳ್ಳರು ಕಾಣಿಕೆ ಡಬ್ಬಿಯಲ್ಲಿದ್ದ ಹಣವನ್ನು ತೆಗೆದು ಡಬ್ಬಿಯನ್ನು ಕಂಪೌಂಡ್ ಸಮೀಪ ಎಸೆದುಹೋಗಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದಾಗಿ ತಿಳಿದುಬಂದಿದೆ.










