ಕಾಶ್ಮೀರದಲ್ಲಿ ಭಯೋತ್ಪಾದನಾ ದಾಳಿಯನ್ನು ಖಂಡಿಸಿ ಪಂಜದಲ್ಲಿ ಆಟೋ ರಿಕ್ಷಾ ಚಾಲಕರಿಂದ ಒಂದು ತಾಸು ಬಂದ್

0

ಕಾಶ್ಮೀರದಲ್ಲಿ ನಡೆದ ಭಯೋತ್ಪಾದನಾ ದಾಳಿಯನ್ನು ಖಂಡಿಸಿ ಪಂಜ ಬಿ ಎಂ ಎಸ್ ಘಟಕದ ಆಟೋ ಚಾಲಕರಿಂದ ವತಿಯಿಂದ ಎ.23 ರಂದು ಒಂದು ಗಂಟೆ ಸ್ವಯಂ ಪ್ರೇರಿತ ಬಂದ್ ಮಾಡಲಾಯಿತು