ಸುಳ್ಯದ ಧನಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ಗ್ರಾಹಕರಿಂದ ಚಿನ್ನಾಭರಣ ಖರೀದಿ April 30, 2025 0 FacebookTwitterWhatsApp ಸುಳ್ಯದ ಮುಖ್ಯರಸ್ತೆ ಬಾಳೆಮಕ್ಕಿಯಲ್ಲಿರುವ ಧನಲಕ್ಷ್ಮೀ ಜ್ಯುವೆಲ್ಲರ್ಸ್ ನಲ್ಲಿ ಅಕ್ಷಯ ತೃತೀಯ ದಿನವಾದ ಎ.30 ರಂದು ಗ್ರಾಹಕರು ಚಿನ್ನಾಭರಣ ಖರೀದಿ ಮಾಡಿದರು.ಹಲವು ಜನ ಗ್ರಾಹಕರು ಮಳಿಗೆಗೆ ಭೇಟಿ ನೀಡಿ ವಿವಿಧ ವಿನ್ಯಸದ ಚಿನ್ನಾಭರಣಗಳನ್ನು ಖರೀದಿಸುತ್ತಿದ್ದು ಮಳಿಗೆಯ ಮಾಲಕರು ಸಹಕರಿಸುತ್ತಿದ್ದಾರೆ.