ಆಸರೆ ಚಾರಿಟೇಬಲ್ ಟ್ರಸ್ಟ್ ಉಬರಡ್ಕ ಮಿತ್ತೂರು ವತಿಯಿಂದ ನಾಗಪ್ಪ ಬಳ್ಳಡ್ಕ ಅವರ ತಾಯಿ ಶತಾಯುಷಿ ದುಗ್ಗಮ್ಮರವರಿಗೆ
ಸ್ಟಾಂಡ್ ಫ್ಯಾನ್ ಕೊಡುಗೆಯಾಗಿ ನೀಡಲಾಯಿತು.









ಈ ಸಂದರ್ಭದಲ್ಲಿ ಟ್ರಸ್ಟ್ ನ ಅಧ್ಯಕ್ಷರಾದ ರಾಹುಲ್ ನಡುಮುಟ್ಲು, ಕಾರ್ಯದರ್ಶಿ ಸಂದೀಪ್ ಮದುವೆಗದ್ದೆ, ಖಜಾಂಜಿ ಅಪ್ಪಯ್ಯ ಸೂಂತೋಡು ಮತ್ತು ಮನೆಯವರು ಉಪಸ್ಥಿತರಿದ್ದರು.










