ಎಸ್ಸೆಸ್ಸೆಲ್ಸಿ ಫಲಿತಾಂಶ: ದ.ಕ. ಜಿಲ್ಲೆಗೆ ಅಗ್ರ ಸ್ಥಾನ

0

ರಾಜ್ಯದ ಎಸ್ಸೆಸ್ಸೆಲ್ಸಿ ಫಲಿತಾಶ ಪ್ರಕಟಗೊಂಡಿದ್ದು, ಶೇ.66.14 ಫಲಿತಾಶ ದಾಖಲಾಗಿದೆ. ರಾಜ್ಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಶೇ.91.12 ಫಲಿತಾಂಶದೊಂದಿಗೆ ಅಗ್ರ ಸ್ಥಾನವನ್ನು ಪಡೆದುಕೊಂಡಿದೆ. ಉಡುಪಿ- ದ್ವಿತೀಯ ಸ್ಥಾನ ಪಡೆದರೆ, ಉತ್ತರ ಕನ್ನಡ ತೃತೀಯ ಸ್ಥಾನ ಹಾಗಃ ಶಿವಮೊಗ್ಗ 4 ನೇ ಸ್ಥಾನ ಪಡೆದುಕೊಂಡಿದೆ