ಎಸ್.ಎಸ್.ಎಲ್.ಸಿ.ಯಲ್ಲಿ ಲಹರಿಗೆ ಡಿಸ್ಟಿಂಕ್ಷನ್

0

ಮಂಗಳೂರಿನಲ್ಲಿ ವಾಸವಾಗಿರುವ ಸುಳ್ಯದ ಮೋಂಟಡ್ಕ ರಾಜಾರಾಮ ಹಾಗೂ ಶ್ರೀಮತಿ ಗೀತಾ ರಾಜಾರಾಮ ಇವರ ದ್ವಿತೀಯ ಪುತ್ರಿ ಲಹರಿ ಎಂ. ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಯಲ್ಲಿ 602ಅಂಕ ದೊಂದಿಗೆ ಶೇ/96.32 ಅಂಕಗಳನ್ನು ಪಡೆದು ಉತ್ತೀರ್ಣರಾಗಿದ್ದಾಳೆ.

ಈಕೆ ಮಂಗಳೂರಿನ ಸೈಂಟ್ ಏನ್ಸ್ನ್ಸ್ ಆಂಗ್ಲ ಮೀಡಿಯಂ ಸ್ಗೂಲ್ ವಿದ್ಯಾರ್ಥಿನಿ ಯಾಗಿದ್ದು, ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾಳೆ.

ಸುಳ್ಯದ ದಿ.ಮೋಂಟಡ್ಕ ಶೇಷಪ್ಪ ಗೌಡ (
( ಮಗ್ಗದ ಮಾಸ್ತರ್) ಹಾಗೂ ದಿ.ವೆಂಕಮ್ಮ ಇವರ ಮೊಮ್ಮಗಳು.