ಸುಳ್ಯದ ಭವಾನಿ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ವಿಶೇಷ ರಿಯಾಯಿತಿ
ಮೇ.29 ರಂದು ಶಾಲಾರಂಭವಾಗುವ ಹಿನ್ನಲೆಯಲ್ಲಿ ಸುಳ್ಯ ಖಾಸಗಿ ಬಸ್ ನಿಲ್ದಾಣದ ಎದುರಿನ ಕಟ್ಟಡದಲ್ಲಿರುವ ಭವಾನಿ ಫ್ಯಾನ್ಸಿ ಮತ್ತು ಗಿಫ್ಟ್ ಸೆಂಟರ್ ನಲ್ಲಿ ವಿಶೇಷ ಆಫರ್ ನೀಡಲಾಗುತ್ತಿದೆ.








ಮಕ್ಕಳಿಗೆ ಬೇಕಾಗುವ ಕಲರ್ ಕಲರ್ ಬ್ಯಾಕ್ ಸ್ಕೂಲ್ ಬುಕ್, ಬ್ಯಾಗ್, ಕೊಡೆ, ರೈನ್ ಕೋಟ್ ಹೀಗೆ ಶಾಲಾ ಮಕ್ಕಳಿಗೆ ಬೇಕಾಗುವ ಎಲ್ಲ ವಸ್ತುಗಳ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತಿದೆ ಎಂದು ಮಾಲಕರು ತಿಳಿಸಿದ್ದಾರೆ.










