ಏನೆಕಲ್ಲು ಗ್ತಾಮದ ಕೆಬ್ಬೋಡಿ ಶ್ರೀಮತಿ ದಮಯಂತಿ ಮೇ.25 ರಂದು ಸ್ವ ಗೃಹದಲ್ಲಿ ನಿಧನರಾದರು.















ಅವರಿಗೆ 77 ವರ್ಷ ವಯಸ್ಸಾಗಿತ್ತು. ಮೃತರು ಪತಿ ಬೆಳ್ಯಪ್ಪ ಗೌಡ, ಪುತ್ರ ಸೀತಾರಾಮ ಗೌಡ ಕೆಬ್ಬೋಡಿ, ಪುತ್ರಿಯರಾದ ಶ್ರೀಮತಿ ಹರ್ಷಾವತಿ ಉಳಿಯ, ಉಪ್ಪಿನಂಗಡಿ, ಶ್ರೀಮತಿ ಲೀಲಾವತಿ ವೆಂಕಟ್ರಮಣ ಇಟ್ಟಿಗುಂಡಿ, ಶ್ರೀಮತಿ ಮೋಹನಾಂಗಿ ರಮೇಶ್ ಕೂರ್ನಡ್ಕ, , ಸುಬ್ರಹ್ಮಣ್ಯ ಗ್ತಾ.ಪಂ ಉದ್ಯೋಗಿ ಶ್ರೀಮತಿ ಚಂದ್ರಾವತಿ ಹರೀಶ್ ಬೆಳ್ಳಿಪ್ಪಾಡಿ, ಶ್ರೀಮತಿ ಗುಣವತಿ ರಮೇಶ್ ಅಡ್ಕಾರು, ಸೊಸೆ, ಮೊಮ್ಮಕ್ಕಳು ಹಾಗೂ ಕುಟುಂಬಸ್ಥರು ಮತ್ತು ಬಂಧುಗಳನ್ನು ಅಗಲಿದ್ದಾರೆ.










