ಮಹಾಬಲೇಶ್ವರ ಪಾರೆಪ್ಪಾಡಿ ನಿಧನ

0

ದೇವಚಳ್ಳ ಗ್ರಾಮದ ಪಾರೆಪ್ಪಾಡಿ ಮಹಾಬಲೇಶ್ವರ ಪಿ.ಆರ್ ರವರು ಮೇ.26 ರಂದು ನಿಧನರಾದರು.
ಅವರಿಗೆ 68 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಪುಷ್ಪವೇಣಿ, ಪುತ್ರರಾದ ಅಜಿತ್, ಮೋನಿಷ್ , ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.