ಬೆಳ್ಳಾರೆ ನವಗ್ರಾಮದಲ್ಲಿ ಬರೆ ಕುಸಿದು ರಸ್ತೆ ಬಂದ್

0

ಬೆಳ್ಳಾರೆ ನೆಟ್ಟಾರು ಸಮೀಪ ನವಗ್ರಾಮದಲ್ಲಿ ಬರೆ ಕುಸಿದು ರಸ್ತೆ ಬಂದ್ ಆದ ಘಟನೆ ಮೇ.30 ರಂದು ರಾತ್ರಿ ನಡೆದಿದೆ.