ಮಂಡೆಕೋಲು ಗ್ರಾಮದ ಮೂರೂರು ದಿ. ನಾರಾಯಣ ಭಟ್ ಮೀನಗದ್ದೆಯವರ ಧರ್ಮಪತ್ನಿ ಶ್ರೀಮತಿ ಅದಿತಿ ಅಮ್ಮರವರು ಅಲ್ಪಕಾಲದ ಅಸೌಖ್ಯದಿಂದ ಮೇ 31 ರಂದು ಬೆಳಗಿನ ಜಾವ ಸ್ವಗ್ರಹದಲ್ಲಿ ನಿಧನರಾದರು.
ಅವರಿಗೆ 80 ವರ್ಷ ವಯಸ್ಸಾಗಿತ್ತು.








ಮೃತರು ಪುತ್ರರಾದ ಮಹಾಲಿಂಗೇಶ್ವರ ಪ್ರಸಾದ ಭಟ್, ಸತ್ಯನಾರಾಯಣ ಭಟ್, ಶ್ರೀಕೃಷ್ಣ ಭಟ್, ಸುಬ್ರಮಣ್ಯ ಭಟ್, ಗಣೇಶ ಭಟ್, ಪುತ್ರಿ ಶ್ರೀಮತಿ ಗೌರಿ ಶಾಂತಕುಮಾರ್ ಭಟ್ ಕಾಯರ, ಮೊಮ್ಮಕ್ಕಳು, ಬಂಧುಮಿತ್ರರನ್ನು ಅಗಲಿದ್ದಾರೆ.










