ಕಲ್ಲುಗುಂಡಿ : ರಂಗೋಲಿ ಗಾರ್ಮೆಂಟ್ಸ್ ನಲ್ಲಿ ಮಾನ್ಸೂನ್ ಬಿಗ್ ಆಫರ್

0

ಸುಳ್ಯ ಹಾಗೂ ಕಲ್ಲುಗುಂಡಿಯ ರಂಗೋಲಿ ಗಾರ್ಮೆಂಟ್ಸ್ ನಲ್ಲಿ ಮಾನ್ಸೂನ್ ಬಿಗ್ ಆಫರ್ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

ಪುರುಷರ , ಮಹಿಳೆಯರ , ಮಕ್ಕಳ ವಸ್ತ್ರ ಮಳಿಗೆಯಲ್ಲಿ ಮಾನ್ಸೂನ್ ಬಿಗ್ ಆಫರ್ ಪ್ರಯುಕ್ತ ಝೀಲ್ , ಬೋಸ್ , ಎಂ. ರ್ ಬ್ರಾಂಡೆಡ್ ಕoಪನಿಗಳ ರೈನ್ ಕೋಟ್, ಪೋಪಿ, ಕ್ಯಾಮೆಲ್ , ಹ್ಯಾಪಿ ಬ್ರಾಂಡೆಡ್ ಕೊಡೆಗಳು, ಬ್ಯಾಗ್ ಗಳಿಗೆ 10% 16% ವರೆಗೆ ರಿಯಾಯಿತಿ ದರದಲ್ಲಿ ನೀಡಲಾಗುವುದು. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಳ್ಳಬೇಕಾಗಿ ಮಳಿಗೆಯ ಮಾಲಿಕರು ತಿಳಿಸಿದ್ದಾರೆ.