ಸುಳ್ಯದಲ್ಲಿ ಮನೆ ಮಾತಾಗಿರುವ ಹೆಸರಾಂತ ವಸ್ತ್ರ ಮಳಿಗೆ ಕುಂ…ಕು… ವಸ್ತ್ರ ಮಳಿಕೆಯಲ್ಲಿ ಜೂ.16ರಿಂದ ಸಾರಿ ಮೇಳ ಆರಂಭಗೊಳ್ಳಲಿದೆ.
ಗ್ರಾಹಕರ ಮನಸೊಪ್ಪುವ ಎಲ್ಲ ವಿಧದ ಸಾರಿಗಳ ಹೊಸ ಸಂಗ್ರಹವನ್ನು ಇಡಲಾಗಿದ್ದು ಜೂ.16ರಿಂದ ಸಾರಿ ಮೇಳ ಆರಂಭವಾಗುವುದು.









ಈಗಾಗಲೇ ಮಳೆಗಾಲ ಆರಂಭಗೊಂಡಿದ್ದು ಗ್ರಾಹಕರ ಅನುಕೂಲಕ್ಕಾಗಿ ಎಲ್ಲ ಕಂಪೆನಿಗಳ ರೈನ್ ಕೋಟ್ ಕೂಡಾ ಇಡಲಾಗಿದೆ. ಪ್ರತೀ ಖರೀದಿಯ ಮೇಲೆ ಶೇ.15 ಡಿಸ್ಕೌಂಟ್ ನೀಡಲಾಗುತ್ತಿದೆ.

ಇವಿಷ್ಟೇ ಅಲ್ಲದೆ ಮಕ್ಕಳ, ಮಹಿಳೆಯರ, ಪುರುಷರ ಉಡುಪುಗಳ ಖರೀದಿ ಮೇಲೆ ವಿಶೇಷ ರಿಯಾಯಿತಿ ನೀಡಲಾಗುತ್ತದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದ್ದಾರೆ.










